Color Sandige | ಬಣ್ಣ ಬಣ್ಣದ ಸಂಡಿಗೆ
https://youtu.be/csqlwkfRlm4 ಬಣ್ಣ ಬಣ್ಣದ ಸಂಡಿಗೆ : ಹಪ್ಪಳ ಸಂಡಿಗೆ ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದ್ರಲೂ ಅಮ್ಮ ಹಾಗು ಅಜ್ಜಿ ಮಾಡಿದ ಸಂಡಿಗೆ ಅಂದ್ರೆ ಸುಪರೋ ಸೂಪರ್. ಹಾಗೆ ಮಹಿಳೆಯರಿಗೆ ಬೇಸಿಗೆ ಬಂತು ಅಂದ್ರೆ ಸಂಡಿಗೆ ಹಪ್ಪಳದ್ದೇ ಸಂಭ್ರಮ. ನಾವು ಚಿಕ್ಕ್ಕವರಾಗಿದ್ದಾಗ ನಮ್ಮ ಅಮ್ಮ ಹಾಗು ಚಿಕ್ಕಮ್ಮ ಸೇರಿ ಅಕ್ಕಿ ಸಂಡಿಗೆ, ಸಬಕ್ಕಿ ಸಂಡಿಗೆ, ಹಪ್ಪಳ ಒಥೋದು, ಚಕ್ಲಿ ಸಂಡಿಗೆ ಎಲ್ಲ ಮಾಡುತ್ತಿದ್ದರು. ನಮಗೂ ಬೇಸಿಗೆ ರಜಾ ಶುರುವಾಗಿತ್ತು, ನಮಗೆ ಮಹಡಿ ಮೇಲೆ ಹತ್ತಿ ಹಪ್ಪಳ …