Hindu Rituals

Santhana Lakshmi Pooja Vidhana

Santhana Lakshmi Pooja Vidhana

Santhana Lakshmi Pooja Vidhana !!! ಮಕ್ಕಳಿಲ್ಲ ಎಂಬ ಬಾದೆ ನಿಮ್ಮನ್ನು ಕಾಡುತ್ತಿದಿಯೇ? ಇಲ್ಲಿದೆ ಪರಿಹಾರ !!! ನೀವು ಜಾಸ್ತಿ ಏನು ಕಷ್ಟ ಪಡಬೇಕಾಗಿಲ್ಲ. ಶ್ರದ್ಧೆ ಇಂದ ಸಂತಾನ ಲಕ್ಷ್ಮೀ ಪೂಜೆ ಮಾಡಿ.ಆ ತಾಯಿ ನಿಮ್ಮನ್ನು ಹರಸಿ ಸಂತಾನ ವನ್ನು ಕರುಣಿಸುತ್ತಾಳೆ !!! ಸಂತಾನ ಲಕ್ಷ್ಮೀ ಪೂಜೆಯು ತುಂಬ ಶ್ರೇಷ್ಠ ಹಾಗು ಅತ್ಯುತ್ತಮವಾದ ಪೂಜೆ. ಸಂತಾನ ಇಲ್ಲದೆ ಇರುವವರು, ಸಂತಾನದಲ್ಲಿ ಏರು ಪೇರು ಇರುವವರು, ಈಗ ಇರುವ ಮಕ್ಕಳ ಬಗ್ಗೆ ಅಂದರೆ ಶರೀರದ ನಾನಾ ತೊಂದರೆಗೆ ಈಡಾದಾಗ …

Santhana Lakshmi Pooja Vidhana Read More »

Bheemana amavsye

ಭೀಮನ ಅಮಾವಾಸ್ಯ ಮಹತ್ವ: ಆಷಾಡ ಮಾಸ ಮುಗಿದ ನಂತರ ಬರುವ ಅಮಾವಾಸ್ಯೆ ನೇ ಭೀಮನ ಅಮಾವಾಸ್ಯೆ – ಜೂಲೈ – ಆಗಸ್ಟ್ ನಲ್ಲಿ ಬರುತ್ತದೆ. ಭೀಮನ ಅಮಾವಾಸ್ಯ ಎಂದರೆ ಭೀಮನಷ್ಟೇ ಬಲವುಳ್ಳ ಗಂಡ ಸಿಗಲೆಂದು ಮಧುವೆ ಇಲ್ಲದ ಹೆಣ್ಣು ಮಕ್ಕಳು ಜೋಡಿ ದೀಪವನ್ನು ಇಟ್ಟು ಪೂಜೆ ಮಾಡುತ್ತಾರೆ.ಮದುವೆ ಯಾಗಿರುವವರು ಉತ್ತದ ಮಣ್ಣನ್ನು ತಂದು ಅದರಿಂದ ಮಣ್ಣಿನ ಗೊಂಬೆಯನ್ನು ಮಾಡಿ, ಅದನ್ನೇ ಗಂಡನೆಂಬ ಭಾವನೆ ತುಂಬಿ ಕೊಂಡು ಪೂಜೆಯನ್ನು ಮಾಡುತ್ತಾರೆ (ಪದ್ದತಿ ಇರುವವರು). ಇದು ಬ್ರಾಹಮಣರು ಜಾಸ್ತಿ ಪಾಲಿಸುವುದು. …

Bheemana amavsye Read More »

Hennu makkalige madalakki

ಹೆಣ್ಣು ಮಕ್ಕಳಿಗೆ ಮಡಲಕ್ಕಿ ಕಟ್ಟುವ ಬಗ್ಗೆ/ Madalakki for girl child

  ಹೆಣ್ಣು ಮಕ್ಕಳಿಗೆ ಮಡಲಕ್ಕಿ ಕಟ್ಟುವ ಬಗ್ಗೆ. ಯಾವಾಗ ಕಟ್ಟಬೇಕು, ಯಾವ ದಿನ ಕಟ್ಟಿದರೆ ಒಳ್ಳೇದು, ಯಾರಿಗೆ ಕಟ್ಟಬೇಕು ಹಾಗು ಮಡ್ಲಕ್ಕಿಯಾ ಮಹತ್ವವನ್ನು ಮಲ್ಲಮ್ಮ ಅಜ್ಜಿ ಅವರಿಂದ ಇಲ್ಲಿ ತಿಳೀರಿ. ಮಡಲಕ್ಕಿಯ (ಮಡಿಲ ಅಕ್ಕಿ) (ಮಡ್ಲಕ್ಕಿ) ಮಹತ್ವ: ಪ್ರತಿ ಯೊಬ್ಬ ಹೆಣ್ಣು ಮಗಳು ತವರಿನಲ್ಲೇ ಹುಟ್ಟಿ, ಹಳುಂಡು, ಆಟವಾಡಿ, ಬೆಳೆದು, ಶಾಲಾ ಕಾಲೇಜುಗಳನ್ನೂ ಮುಗಿಸಿ, ತಂದೆ ತಾಯಿ ತೋರಿಸಿದ ಹುಡುಗನನ್ನೇ ಮನ ಮೆಚ್ಚಿ ಮದುವೆಯಾಗಿ ತವರಿನಿಂದ ಹೊರಡುತ್ತಾಳೆ. ಹೊರಡುವಾಗ ತನ್ನ ಹೆತ್ತು ಹೊತ್ತು ಸಾಕಿ ಸಲಹಿದವರನ್ನು, ಸ್ನೇಹಿತರನ್ನು, …

ಹೆಣ್ಣು ಮಕ್ಕಳಿಗೆ ಮಡಲಕ್ಕಿ ಕಟ್ಟುವ ಬಗ್ಗೆ/ Madalakki for girl child Read More »

Daily pooja at home

ದೇವರ ಕೋಣೆ, ದೇವರ ವಿಗ್ರಹಗಳು ಪ್ರತಿ ದಿನ ದೇವರ ಪೂಜಾ ವಿಧಾನ ವನ್ನು ಇಲ್ಲಿ ತಿಳೀರಿ ದಿನ ನಿತ್ಯದ ಪೂಜಾ ವಿಧಾನ ಮಡಿ ಮಾಡುವುದು: ದಿನ ನಿತ್ಯದ ಪೂಜೆಗೆ ಮುನ್ನ ಮೊದಲು ನಾವು ಸ್ನಾನ ಮಾಡಿ ರೆಡಿ ಆಗಬೇಕು. ನಂತರ ದೇವರ ಮನೆಯನ್ನ ಒರೆಸಿ ಕೊಳ್ಳ ಬೇಕು (ಇದಕ್ಕೆ ಬೇರೆ ಬಟ್ಟೆ ಇಟ್ಟುಕೊಳ್ಳಿ) (ಎಣ್ಣೆ ಬತ್ತಿಗೆ ಬೇರೆ ಬಟ್ಟೆ ಇಟ್ಟುಕೊಳ್ಳಿ) (ದೇವರ ಸ್ಟಾಂಡ್ ಮೇಲೆ ಇರುವ ಅಕ್ಷತೆ ಹೂವ ತೆಗೆಯುವುದಕ್ಕೆ ಬೇರೆ ಬಟ್ಟೆ ಇಟ್ಟುಕೊಳ್ಳಿ). ಕುಬೇರನ ಮೂಲೆ …

Daily pooja at home Read More »

Daily Tulasi and Hostilu Pooja

ತುಳಸಿ ಹಾಗು ಹೊಸಿಲು ಪೂಜಾ ವಿಧಾನ ದಿನ ನಿತ್ಯ ಹೊಸ್ತಿಲು ಪೂಜೆ ಹಾಗು ತುಳಸಿ ಪೂಜೆಯ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ. ದಿನ ನಿತ್ಯ ದೇವರ ಪೂಜೆ ಜೊತೆಗೆ ನಾವು ಬಾಗಿಲು ಪೂಜೆ ಹಾಗು ತುಳಸಿ ಪೂಜೆಯೆನ್ನು ಮಾಡಬೇಕು.  ಬಾಗಿಲು ಅಥವಾ ಹೊಸಿಲು ಪೂಜೆ ಮಾಡಬೇಕಾದರೆ ಬೆಳಿಗ್ಗೆ ನಾವು ಮಾಡಬೇಕಾದ ಮೊದಲ ಕೆಲಸವೇನೆಂದರೆ ಬಾಗಿಲ ಕಸ ಗುಡಿಸಿ, ನೀರು ಹಾಕಿ ರಂಗೋಲಿಯನ್ನು ಬಿಡುವುದು.  ನಂತರ ನಾವು ಸ್ನಾನವಾದ ಮೇಲೆ ದೇವರಮನೆ ಪೂಜೆ ಕೆಲಸವೆಲ್ಲಾ ಮುಗಿಸಿ, ನಂತರ …

Daily Tulasi and Hostilu Pooja Read More »

Madalakki for Goddess

ದೇವಸ್ಥಾನದ ದೇವಿಗೆ ಮಡ್ಲಕ್ಕಿ ಕಟ್ಟುವ ಬಗ್ಗೆ ಮಾಹಿತಿಗಾಗಿ ಈ ವಿಡಿಯೋ ನೋಡಿ  Please follow and like us:

Tulasi Festival

Tulasi Pooja | Tulasi Festival

ತುಳಸಿ ಪೂಜಾ ಮಾಡುವ ತಿಂಗಳು ಸಮಯ: ತುಳಸಿ ಹಬ್ಬವು ಕಾರ್ತಿಕ ಮಾಸದ ಪೌರ್ಣಮಿಗೆ ಮೊದಲು ಬರುತ್ತದೆ. ಸಂಜೆ 5 ಗಂಟೆಯಿಂದ 7 ಗಂಟೆಯ ವರೆಗೆ ನಾವು ಪೂಜೆಯನ್ನು ಮಾಡುವ ಸಮಯ. ಮೊದಲು ನಾವು ಪ್ರಶಾಂತವಾದ ಜಾಗವನ್ನು ಸಾರಿಸಿ, ರಂಗೋಲಿಯನ್ನು ಹಾಕಿ, ಬೃಂದಾವನಕ್ಕೆ ಅಥವಾ ಪಾಟ್ ಗೆ ಸುಣ್ಣ ಬಣ್ಣ ವನ್ನು ಹಚ್ಚಿ – ಮನೆಯ ಹೊರಗಡೆ ಅಥವಾ ಒಳಗಡೆ ಬೇಕಾದರೂ ಇಡಬಹುದು. ಹೊರಗಡೆ ಪೂಜೆ ಮಾಡುವಾಗ ಗಾಳಿ ಬೀಸಿ ದೀಪಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮುತೈದೆಯರಿಗೆ ಹೊರಗಡೆ …

Tulasi Pooja | Tulasi Festival Read More »