Tulasi Festival

Tulasi Pooja | Tulasi Festival

ತುಳಸಿ ಪೂಜಾ ಮಾಡುವ ತಿಂಗಳು ಸಮಯ: ತುಳಸಿ ಹಬ್ಬವು ಕಾರ್ತಿಕ ಮಾಸದ ಪೌರ್ಣಮಿಗೆ ಮೊದಲು ಬರುತ್ತದೆ. ಸಂಜೆ 5 ಗಂಟೆಯಿಂದ 7 ಗಂಟೆಯ ವರೆಗೆ ನಾವು ಪೂಜೆಯನ್ನು ಮಾಡುವ ಸಮಯ. ಮೊದಲು ನಾವು ಪ್ರಶಾಂತವಾದ ಜಾಗವನ್ನು ಸಾರಿಸಿ, ರಂಗೋಲಿಯನ್ನು ಹಾಕಿ, ಬೃಂದಾವನಕ್ಕೆ ಅಥವಾ ಪಾಟ್ ಗೆ ಸುಣ್ಣ ಬಣ್ಣ ವನ್ನು ಹಚ್ಚಿ – ಮನೆಯ ಹೊರಗಡೆ ಅಥವಾ ಒಳಗಡೆ ಬೇಕಾದರೂ ಇಡಬಹುದು. ಹೊರಗಡೆ ಪೂಜೆ ಮಾಡುವಾಗ ಗಾಳಿ ಬೀಸಿ ದೀಪಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮುತೈದೆಯರಿಗೆ ಹೊರಗಡೆ …

Tulasi Pooja | Tulasi Festival Read More »