Ajji’s special Carrot Halwa!

Carrot Hawla!!!

Lets learn how to make yummy carrot halwa recipe!!!

Ingredients:

  • Carrot –  1/2 kg
  • Sugar – 100 gms
  • Milk – 100 milli litre ( 1 small cup)
  • Cardamom- 5- 10
  • Raisins
  • Cashewnuts
  • Ghee – 50 grams.

Easy 10 steps to make yummy carrot halwa!!!

Method:

  1. First wash the carrots and peal of the skin and grate them.
  2. Take a vessel and heat it and add 50 grams of ghee. Fry cashews and raisins on a low flame and keep aside in a different bowl.
  3. Now to the same vessel add milk and allow it to boil.
  4. Once it boils add the grated carrot. Stir it and close and cook for a some time. 
  5. In between remove the lid and stir twice or thrice.
  6. Cook till milk completely drains.
  7. Now add sugar and mix well. Again close the lid and cook for some more time.
  8. Cook till all the water content is completely drained. It becomes like a halwa. If you feel ghee is less then add some more ghee.
  9. Now you can add the roasted raisins and cashews. And add elaichi powder and stir well. 
  10. Yummy ajji’s special carrot halwa is ready to eat.
 
Check out the link for mooli halwa!!!

Carrot Halwa Recipe in kannada 

ಬೇಕಾಗುವ  ಸಾಮಗ್ರಿಗಳು

  • ಕ್ಯಾರಟ್ 1/2 ಕೆಜಿ
  • ಸಕ್ಕರೆ 100 gm
  • ಹಾಲು 100 gm (1 ಕಪ್)
  • ಏಲಕ್ಕಿ 5-7
  • ದ್ರಾಕ್ಷಿ
  • ಗೋಡಂಬಿ
  • ತುಪ್ಪ 50 gm (1/2 ಕಪ್ or 3 – 5 ಟೇಬಲ್ ಸ್ಪೂನ್)

ಮಾಡುವ ವಿಧಾನ :

step 1 : ಕ್ಯಾರಟ್ ಅನ್ನು ಸಿಪ್ಪೆ ತೆಗೆದು ತೊಳೆದು ತುರುದು ಕೊಳ್ಳಿ.

step 2 : ತಳ ದಪ್ಪ ಇರುವ ಪಾತ್ರೆ ಓಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ವನ್ನ ಹಾಕಿ ಕೊಂಡು, ದ್ರಾಕ್ಷಿ ಗೋಡಂಬಿ ಯನ್ನು ಕರೆದು, ಬೇರೆ ತೆಗೆದಿಟ್ಟು ಕೊಳ್ಳಿ.

step 3 : ಅದೇ ಪಾತ್ರೆಗೆ ಹಾಲನ್ನು ಹಾಕಿ ಕುದಿಯಲು ಬಿಡಿ. ಈಗ ತುರಿದ ಕ್ಯಾರಟ್ ಅನ್ನು ಹಾಕಿ, ಇದನ್ನು ತಿರುಗಿಸಿ ಮುಚ್ಚಳ ಮುಚ್ಚಿ. ಮಧ್ಯ ಮಧ್ಯ ಒಂದೆರಡು ಬಾರಿ ಮುಚ್ಚಳ ತೆಗೆದು ತಿರುಗಿಸಿ.

step 4 : ಹಾಲು ಇಂಗಿದಾಗ ಸಕ್ಕರೆ ಯನ್ನು ಹಾಕಿ ತಿರುಗಿಸಿ.  ಹಾಲು ಸ್ವಲ್ಪ ಕಾಣಿಸಿ ಕೊಳ್ಳುತ್ತದೆ.

Step 5 : ಸಕ್ಕರೆ ಯನ್ನು ತಿರುಗಿಸಿ ಮುಚ್ಚಳ ಮುಚ್ಚಿ 1 ರಿಂದ ೨ ನಿಮಿಷದ ವರೆಗೆ ಬೈಸಿ. ಕ್ಯಾರಟ್ ಸಕ್ಕರೆ ಹಾಲಿನೊಂದಿಗೆ ಕುದಿಯುತಿರುತ್ತದೆ.

Step 6 : ಪಾಕ ಬಂದು ಸ್ವಲ್ಪ ಗಟ್ಟಿ ಯಾಗುತ್ತದೆ ಹಲ್ವಾ. ಕ್ಯಾರಟ್ ಗಟ್ಟಿಯಾದ ನಂತರ ಕರೆದ ದ್ರಾಕ್ಷಿ ಗೋಡಂಬಿ, ತುಪ್ಪ, ಏಲಕ್ಕಿ ಪುಡಿ ಯನ್ನು ಹಾಕಿ ತಿರುಗಿಸಿ.

Step 7: ರುಚಿಕರ ವಾದ ಕ್ಯಾರಟ್ ಹಲ್ವಾ ರೆಡಿ ಆಗಿದೆ.

Tips 1 : ತುಪ್ಪ ಸಕ್ಕರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಾಕಿ.

Tips 2 : ಮೊದಲಿನಿಂದ ಕೊನೆವರೆಗೆ ಸಣ್ಣ ಅಥವಾ ಮೀಡಿಯಂ ಉರಿ ಇದ್ದರೆ ಒಳ್ಳೆಯದು.

Tips 3 : ಕಡಿಮೆ ಪ್ರಮಾಣದಲ್ಲಿ ಮಾಡುವ ಹಾಗಿದ್ದರೆ ಉರಿ ಪೂರ್ತಿ ಕಮ್ಮಿ ಮಾಡಿಕೊಳ್ಳಿ.

Tips 4 : ಕೋವಾ ಬೇಕಾದ್ರೆ ಹಾಕಿ ಕೊಳ್ಳಿ. ಆದ್ರೆ ಕೊಲೆಸ್ಟ್ರಾಲ್ ನೆನಪಿರಲಿ.

Tips 5 : ದ್ರಾಕ್ಷಿ ಗೋಡಂಬಿ ಕರೆಯುವಾಗ, ಉರಿ ಸಣ್ಣ ದಿರಲಿ, ಮೊದಲು ಗೋಡಂಬಿ ಹಾಕಿ ನಂತರ ದ್ರಾಕ್ಷಿ ಕರೆಯಿರಿ. ಎರಡನ್ನು ಒಟ್ಟಿಗೆ ಹಾಕ ಬೇಡಿ.

ತಯಾರಿಸಲು : 1 / 2  ಗಂಟೆ ಬೇಕಾಗುತ್ತದೆ

ಒಳ್ಳೆ ಪೌಷ್ಟಿಕಾಂಶ ಇರುವ ಸಿಹಿ ತಿನಿಸು.

Please follow and like us:
error