Mooli Halwa – Very Tasty
Easy to make Mooli Halwa ಮೂಲಂಗಿ ಹಲ್ವಾ- ಬಲು ರುಚಿಕರ!!!! ಬೇಕಾಗುವ ಸಾಮಗ್ರಿಗಳು • ಮೂಲಂಗಿ 1/2 ಕೆಜಿ • ಸಕ್ಕರೆ 100 gm • ಹಾಲು 100 gm (1 ಕಪ್) • ಏಲಕ್ಕಿ 5-7 • ದ್ರಾಕ್ಷಿ • ಗೋಡಂಬಿ • ತುಪ್ಪ 50 gm (1/2 ಕಪ್ or 3 – 5 ಟೇಬಲ್ ಸ್ಪೂನ್) ಮಾಡುವ ವಿಧಾನ : step 1 : ಮೂಲಂಗಿ ಅನ್ನು ಸಿಪ್ಪೆ ತೆಗೆದು ತೊಳೆದು …