How to take care Girls – Puberty
ಋತುಮತಿಯಾದ ಹೆಣ್ಣು ಮಗುವಿನ ಆರೈಕೆ ಈಗ ಒಂದು ಹೆಣ್ಣು ಮಗು ದೊಡ್ಡವಳಾದಳು ಎಂದರೆ ಮಕ್ಕಳ ಗುಂಪಿನಿಂದ ದೊಡ್ಡವಳಾದಳು ಎಂದರ್ಥ. ಮೈನೆರೆಯುವುದು ಎಂದರೆ ಶರೀರದ ಎಲ್ಲ ಭಾಗಗಳು ಮೈ ಜುಮ್ ಎಂದು ಮೈ ವಿಕಾಸ ಹೊಂದುತ್ತದೆ. ಋತುಮತಿ ಯಾಗಿದ್ದಾಳೆ ಎಂದರೆ ತಿಂಗಳು ತಿಂಗಳು ಋತು ಚಕ್ರ ತಿರುಗುತಿರುತ್ತದೆ. ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಕಣ್ಣು ಕುಕ್ಕುವ ರೀತಿ ಕಾಣಿಸುಯುದಕ್ಕೆ ಶುರುವಾಗುತ್ತದೆ ಅದರದ್ದೇ ಆದ ರೀತಿ ನೀತಿ ನಿಯಮಗಳು ಇದೆ. ಕಾಲದಿಂದಲೂ ಹಿರಿಯರು ಅದನ್ನು ಪಾಲಿಸುತ್ತಾ ಬಂದಿದ್ದಾರೆ. ಮೊದಲಿಗೆ 13, 14, …